tag:blogger.com,1999:blog-3608058128402170169.post2187645391204913943..comments2022-04-09T13:22:11.307-07:00Comments on ಮಂದಾರ-ಮಲ್ಲಿಗೆ: ಪ್ರೇಮ ನಾದ ಮತ್ತು ಬೆಳಕು(ಕಾವ್ಯ ಗುಚ್ಛ)ಮಹಿಮಾhttp://www.blogger.com/profile/08011639151501072102noreply@blogger.comBlogger6125tag:blogger.com,1999:blog-3608058128402170169.post-78849044551612556202014-01-04T20:11:44.738-08:002014-01-04T20:11:44.738-08:00ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ
ನಿನ್ನ ಉಸಿರಿಗೆ ಪಕ್...ಕೇಳು ನನ್ನ ಅವಕಾಶಗಳಲ್ಲಿ ತುಂಬಿಕೊಂಡ
ನಿನ್ನ ಉಸಿರಿಗೆ ಪಕ್ಕಾಗಿ
ನಾನೀಗ ಅಲೌಕಿಕೆ !!
ಶಮ್ಮಿ ನನ್ನನ್ನು ತುಂಬಾ ಕಾಡಿದ ಸಾಲುಗಳಿವು.... ಮೂರೂ ತುಣಿಕುಗಳು ಚನ್ನಾಗಿವೆ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3608058128402170169.post-15363568285582926612014-01-04T19:19:22.421-08:002014-01-04T19:19:22.421-08:00ಶೀರ್ಷಿಕೆಗೆ ಸಂಪೂರ್ಣ ಅಂಕಗಳು.
1. ನಾದ -೧ : ರಾಧೆ ಕನಸ್ಸ...ಶೀರ್ಷಿಕೆಗೆ ಸಂಪೂರ್ಣ ಅಂಕಗಳು.
1. ನಾದ -೧ : ರಾಧೆ ಕನಸ್ಸಿನಲ್ಲೇ ಬದುಕಿ ಬಿಟ್ಟಳೇನೋ ಗತ ಸ್ಮರಣೆಯಲ್ಲೇ? ಪಾಪ ಅವನು ದಕ್ಕಳೇ ಇಲ್ಲ ನಿಜ ತೆಕ್ಕೆಗೆ ಬದುಕ ಪೂರಾ!

2. ನಾದ-೨ : ultimate:
" ದಿನಾ ಇಣುಕುವ ಬಿಳಿ ಕೂದಲಿಗೆ
ಕಪ್ಪು ಬಣ್ಣ ಬೇಕು ಅಂದದ್ದು ನಿನ್ನ ಕೊಂಕು ಕಣ್ಣೋಟವೇ"
ಅವಳು ಕೇಳುವುದಿಲ್ಲ, ನಸು ನಗುತ್ತಾಳಷ್ಟೇ ಎಕೆಂದರೆ,
'ಕೇಳಬೇಡ ಈಗ, ಎಲ್ಲದಕು ಕಾರಣ
ನೀನೇ!!'

3. ನಾದ -೩ : ಇದನ್ನೇ ನನ್ನ ಕೋನದಲ್ಲಿ ಬರೆದುಕೊಂಡರೆ, ಅವಳನ್ನು ಮಾಯಾ ಕಿನ್ನರಿಗೆ ಹೋಲಿಸಬಲ್ಲೆನೇನೋ? ಶೋಕ ಗೀತೆಯಾಗಬೇಕಿದ್ದ ಬಂಜರು ಜೀವನಯಾನವನ್ನು ಮೋಹನ ರಾಗದಿಂದ ಪುನರಜ್ಜೀವನಗೊಳಿಸಿದ ಅವಳ ದೊಡ್ಡತನಕ್ಕೆ ನಾನು ಗುಲಾಮ.

ಮೂರು ನಾದಗಳಲ್ಲಿ ವಿಭಿನ್ನ ವಸ್ತುಗಳನ್ನು ಮುಂದಿಟ್ಟುಕೊಂಡು ಒಂದು ಅತ್ಯುತ್ತಮ ಕವನ ಮಾಲಿಕೆ ಕೊಟ್ಟಿದ್ದೀರಾ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3608058128402170169.post-47132853398303962112014-01-04T10:14:44.343-08:002014-01-04T10:14:44.343-08:00ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ...ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ಧಾಟಿಯೂ ಹೊಸತು .
ನಿಜವಾಗಿ ಚೆನ್ನಾಗಿದೆರೀ. pl. proceeded JBRSWAMY JEBARhttps://www.blogger.com/profile/05192054357959150966noreply@blogger.comtag:blogger.com,1999:blog-3608058128402170169.post-83278298925722496732014-01-04T10:11:29.437-08:002014-01-04T10:11:29.437-08:00ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ...ಸಲಿಲವಾಗಿ ಹರಿವ ಕಾವ್ಯನಾದ ,ಪೂರಕ fonts ಎಲ್ಲವೂ ಹೊಸತು ; ಧಾಟಿಯೂ ಹೊಸತು .
ನಿಜವಾಗಿ ಚೆನ್ನಾಗಿದೆರೀ. pl. proceeded JBRSWAMY JEBARhttps://www.blogger.com/profile/05192054357959150966noreply@blogger.comtag:blogger.com,1999:blog-3608058128402170169.post-39402239947936628132014-01-04T06:52:27.323-08:002014-01-04T06:52:27.323-08:00Shrungara kavyaShrungara kavyaAnonymoushttps://www.blogger.com/profile/13707338467505246835noreply@blogger.comtag:blogger.com,1999:blog-3608058128402170169.post-55520262442107380092014-01-04T06:03:30.991-08:002014-01-04T06:03:30.991-08:00ನನಗಿಷ್ಟವಾದ ಸಾಲುಗಳು...
ನಿನ್ನ ನನ್ನ ಕಾಣದ ಈ ದ್ವೀಪದ ದಡ...ನನಗಿಷ್ಟವಾದ ಸಾಲುಗಳು...

ನಿನ್ನ ನನ್ನ ಕಾಣದ ಈ ದ್ವೀಪದ ದಡ ಸೇರಿಸಿದ
ದೋಣಿ ಇಲ್ಲೆ ಇದೆ
ಅಂಬಿಗ ಎಲ್ಲೋ ಕಳೆದು ಹೋಗಿದ್ದಾನೆ
ಹುಡುಕುವ ದರ್ದು ನಮಗೂ ಇಲ್ಲ

ಮಂಜು ಹಿಚ್ಕಡ್https://www.blogger.com/profile/14348629986585766687noreply@blogger.com