tag:blogger.com,1999:blog-3608058128402170169.post2400695077361532164..comments2022-04-09T13:22:11.307-07:00Comments on ಮಂದಾರ-ಮಲ್ಲಿಗೆ: ಕವನ ಗುಚ್ಛಮಹಿಮಾhttp://www.blogger.com/profile/08011639151501072102noreply@blogger.comBlogger6125tag:blogger.com,1999:blog-3608058128402170169.post-9307435943120021882013-09-22T02:06:34.782-07:002013-09-22T02:06:34.782-07:00tumba sogasada kavitegaLu ondakkinda ondu chennagi...tumba sogasada kavitegaLu ondakkinda ondu chennagiveಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-3608058128402170169.post-18347881366994959972013-09-21T06:55:47.374-07:002013-09-21T06:55:47.374-07:00ಕವಿತೆ: ಅದು ನೀಳ್ಗತೆ ಗೆಳತಿ - ಕವಿತೆಯೆಂಬ ಭ್ರಮೆ! ಒಮ್ಮೊಮ...ಕವಿತೆ: ಅದು ನೀಳ್ಗತೆ ಗೆಳತಿ - ಕವಿತೆಯೆಂಬ ಭ್ರಮೆ! ಒಮ್ಮೊಮ್ಮೆ ಹರಿ ಕಥೆ. ಅದು ಅಗಣಿತ ಪುಟಗಳ ನಿಜ ಕಾದಂಬರಿ!
ಕತ್ತಲು: ಅವ್ಯಕ್ತ ಭಯ ಮತ್ತು ನಿಘೂಡತೆಯ ಸಂಕೇತ ಈ ಕತ್ತಲು. ಭಯಗ್ರಸ್ತ ಮನಸ್ಸುಗಳಿಗೆ ಅದು ಪರೀಕ್ಷಾ ಸಮಯ. ನಿರ್ಲಿಪ್ತ ಸಾಂಗತ್ಯ ಶೋಧನೆಗೆ ಪರ್ವಕಾಲ.
ಸಾಕ್ಷಿ: ಹಲವು ಆಧುನಿಕಾರ್ಥ ಕೋಲಾಜುಗಳ ಸಂಗಮವೇ ಬದುಕು. ಇಲ್ಲಿ ಸಾಕ್ಷಿಯಾಗುವುದು ನಿನ್ನೆಗಳು ಮಾತ್ರ. ಇಂದು ರೂಪಿತವಲ್ಲ ನಾಳೆ ಯೋಜಿತವಲ್ಲ. ಅವಳು ಮತ್ತು ನಾನು ಇವೆರಡೂ ಧ್ರುವವಗಳ ಅರ್ಥ ಚಿಂತಾಮಣಿ.
ಅರಿಕೆ: ಎಲ್ಲಿಯೋ ಹುಟ್ಟುವ ಪದ, ಸರಿಯಾದ ವ್ಯಾಕರಣಕ್ಕೆ ಸಿಕ್ಕು, ವಾಕ್ಯವಾಗುವ ವಿಶಿಷ್ಟ ಪ್ರಕ್ರಿಯೆ ಗೆಳೆತನ- ದಾಂಪತ್ಯ ಅಥವಾ ಅರ್ಥಕ್ಕೇ ಸಿಗದ ಬರೀ 'ಅರ್ಥ'ಕ್ಕೆ ಮಾತ್ರ ಜೋತು ಬೀಳೋ ಬಾಂಧವ್ಯ!

4ಊ ಉತ್ತಮೋತ್ತಮ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-3608058128402170169.post-42461031087025857262013-09-20T06:01:44.200-07:002013-09-20T06:01:44.200-07:00ವಾಹ್ ಶಮ್ಮಿ...ಒಂದಕ್ಕಿಂತಾ ಒಂದು ಸುಂದರ ಭಾವ ಚನ್ನಾಗಿದೆ ಕ...ವಾಹ್ ಶಮ್ಮಿ...ಒಂದಕ್ಕಿಂತಾ ಒಂದು ಸುಂದರ ಭಾವ ಚನ್ನಾಗಿದೆ ಕವನ ಸರಣಿಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-3608058128402170169.post-79106561660653365342013-09-20T02:29:31.356-07:002013-09-20T02:29:31.356-07:00excellant, superb, tumba tumba ista aaytu. prema b...excellant, superb, tumba tumba ista aaytu. prema bhaavakke sallisuva gouravakke nannadondu sharamu.Anonymoushttps://www.blogger.com/profile/14120555182384631219noreply@blogger.comtag:blogger.com,1999:blog-3608058128402170169.post-30683970144119393562013-09-20T01:31:55.564-07:002013-09-20T01:31:55.564-07:00ಶಮ್ಮಿ ಜೀ -
ತುಂಬಾನೇ ಇಷ್ಟವಾಯಿತು...ಶಮ್ಮಿ ಜೀ -
ತುಂಬಾನೇ ಇಷ್ಟವಾಯಿತು...ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-3608058128402170169.post-21514296517777127072013-09-20T00:43:05.552-07:002013-09-20T00:43:05.552-07:00ಬಂಧಿಯಾಗಿ ನಿದ್ರಿಸುತ್ತಿರುವವನೇ ಕೇಳು
ನಿನ್ನ ಅರಿವುದು ಯಾರ...ಬಂಧಿಯಾಗಿ ನಿದ್ರಿಸುತ್ತಿರುವವನೇ ಕೇಳು
ನಿನ್ನ ಅರಿವುದು ಯಾರಿಗೆ ಬೇಕು
ಮಾತನಾಡದೇ ಪ್ರೀತಿಸುವ ನೋಯಿಸುವ
ನಿನ್ನ ಕಲೆ ಕಲಿಸು ಸಾಕು!!
ಸಾಕು!!
ಸಾಕು!!...................Anonymoushttps://www.blogger.com/profile/06093393455645441955noreply@blogger.com