Thursday, October 4, 2012

ಹೇಳು ಸಾಕಿ!!

ಸಾಕಿ,
ಭರೋ ಇನ್ ಆಂಕೋಮೆ ಫಿರ್ ಸೆ ವೊ ನಶಾ
ಜೈಸೆ ಇನ್ ಗಿಲಾಸೊಮೆ ಭರ್ ತಿ ಹೋ ತುಮ್ ಮಧು!
ಶಾಯದ್ ವೊ ನಹೀ ಆನೆವಾಲಾ ಆಜ್ ಭಿ
ಕೋಯಿ ಸಂದೇಸಾ ನಹಿ ಆಯಾ ಆಜ್ ಭಿ

ಕರೆ ಕೈಸೇ ಹರ್ ದಿನ್  ಐಸಾ ಇಂತಝಾರ್?
ಕುಛ್ ತೊ ಹಮೇ ಆಜ್ ಪೀನೆದೋ
ಟೂಟಾ ಹೈ ದಿಲ್ ಫಿರ್ ಇಕ್ ಬಾರ್

ಹಮಾರೆ ಜಾನ್  ಚೋಡ್ ಕರ್ ಸಬ್ ಕುಚ್ ಲೇಗಯಾ
ಇತನಿ ದರ್ದ್ ಪತ ನಹೀ ಕೈಸೇ ದೇಗಯಾ??

ಆಜ್ ಭಿ ಫೂಲ್ ಖಿಲಾ ಹೈ ಸಾಕಿ ಭಾಗೋಮೆ
ಲೇಕಿನ್ ಹಮಾರೆ ಪ್ಯಾರ್ ಕ್ಯೂಂ ಇತನಾ ಬಿಚಡ್ ಗಯಾ??

ಹಮ್ ತೊ ಉನ್ಹೇ ತನ್-ಮನ್ ದೇ ಬೈಠೇ ಥೇ

ಹರ್ ಇಶ್ಕ್ ಕಾ ಕ್ಯೂಂ ಐಸಾ ಅಂಜಾಮ್ ಹೋತಾ ಹೈ
ಪ್ಯಾರ್ ಮೆ ಬೋಲೊ ಏ ಖಯಾಮತ್ ಕೈಸಾ ಹೊತಾ ಹೈ

ಸಾಕಿ,ಭರೋ ಇನ್ ಗಿಲಾಸೋಮೆ, ಹಮೇ ಪೀನಾ ಹೈ ಜೀ ಭರ್ ಕೆ
ಖೋನಾ ಹೈ ಇಸ್ಕೆ ನಶೇ ಮೆ ದರ್ದ್ ಸೆಹನಾ ಹೈ ಮರ್ ಮರ್ ಕೆ!!

ಸಾಕಿ ,
ತುಂಬು ನನ್ನ ಮಧು ಪಾತ್ರೆಯನ್ನು
ಅವ ತುಂಬಿದಂತೆ ನನ್ನ ಕಂಗಳಲ್ಲಿ ಪ್ರೇಮದ ನಿಶೆಯನ್ನು!!

ಅವ ಬರಲೊಲ್ಲ ಸಾಕಿ,
ಇಂದೂ ಬರಲಿಲ್ಲ....

ಕಾದದ್ದೇ ಬಂತು ರಸ್ತೆಯೆಲ್ಲಾ ಕಣ್ಣಾಗಿ
ಹುಟ್ಟಿದ್ದು ತಪ್ಪೇ ಹೇಳು ಹೆಣ್ಣಾಗಿ??

ನಾನಿಂದು ಕುಡಿಯಬೇಕು, ಮೈ ಮನ ಮರೆಯಬೇಕು
ಆದರೂ...ಆತ ನೆನಪಾಗುವನಲ್ಲೇ??
ಮಾಡಲೇನೀಗ?
ಹೂಗಳು ಇಂದೂ ಅರಳಿವೆ ಎಂದಿನಂತೆ
ಹಕ್ಕಿಗಳ ಕಲರವವಿದೆ ಎಂದಿನಂತೆ
ನನಗೇನಾಗಿದೆ ನಾನೇಕಿಲ್ಲ ಮುಂಚಿನಂತೆ??

 ಮರದಂತೆ ನಾನೀಗ ಎಲ್ಲ ಕೊಟ್ಟು ಬಿಟ್ಟಿದ್ದೇನೆ
 ಹೂ ಕಾಯಿ ಹಣ್ಣು  ಎಲ್ಲಾ ಅವನದೇ
ಆದರು ಯಾಕೆ ನೆನಪಿಲ್ಲ ಹೇಳು ಅವನಿಗೆ??

ಪ್ರೇಮದಲ್ಲಿ ಈ ವಿರಹವೇಕೆ ಸಾಕಿ....

ತುಂಬು ನನ್ನ ಮಧು ಪಾತ್ರೆಯನ್ನು
ನಾನವನ ಮರೆಯ ಬೇಕು
ನೀ ನೀಡುವ ಮಧುವೆಲ್ಲ ಕುಡಿಯಬೇಕು!!




4 comments:

  1. excellent yes true representation of a woman's feelings

    ReplyDelete
  2. ಮೂಲಕ್ಕಿಂತ ಚೆಂದದ ಭಾಷೆಯಲ್ಲಿ ಅನುವಾದಿಸಿದ್ದೀರಿ.

    ReplyDelete
  3. ಧನ್ಯವಾದಗಳು..ಜಯಲಕ್ಶ್ಮಿ, ಇದರ ಮೂಲ ಹಿಂದಿ ಕೂಡ ನಾನೇ ಬರೆದದ್ದು...ಅನುವಾದವೂ ನನ್ನದೇ...ಶಾಯರಿ ನನ್ನ ಹುಚ್ಚು,ಕವನ ನನ್ನ ಹುಚ್ಚು...

    ReplyDelete